Category: KANNADAFLASHNEWS

EXCLUSIVE…ಧರ್ಮಸ್ಥಳ-ಮಲೈಮಹಾದೇಶ್ವರ ಮಹಾತ್ಮೆ..!!:KSRTC- BMTC ನಡುವೆ “ಸಂಘರ್ಷ”..!?

KSRTC ಗಳಿಕೆಗೆ BMTC  ಕೊಕ್ಕೆ..!? : ವಾರಾಂತ್ಯದಲ್ಲಿನ BMTC ಬಸ್ ಗಳ ಭರಾಟೆಗೆ ಥಂಡಾ ಹೊಡೆದ KSRTC..?! ಬೆಂಗಳೂರು: ಉಚಿತ ಬಸ್ ಸೌಲಭ್ಯ ಕಲ್ಪಿಸಿದ ಮೇಲೆ ಧಾರ್ಮಿಕ ಸ್ಥಳಗಳಿಗೆ ಹೆಚ್ಚು ಬಸ್ ಗಳನ್ನು ಕಲ್ಪಿಸುವ ವ್ಯವಸ್ಥೆಯಾಗಿದೆ.ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆ ಮನವಿ…

“ಬಿಸಿಲ”ಲ್ಲಿ ಬೇಯೋ  “ಡ್ರೈವರ್ಸ್-ಕಂಡಕ್ಟರ್ಸ್” ಗೋಳು ಕೇಳೋರ್ಯಾರು.!!

ದಾಖಲೆಯ ಬಿಸಿಲಲ್ಲಿಯೂ ಸಂಸ್ಥೆಗೆ ನೀಯತ್ತಾಗಿ ಕೆಲಸ ಮಾಡೋ ಕಾಯಕಯೋಗಿಗಳ ಬಗ್ಗೆ ಆಡಳಿತಕ್ಕಿಲ್ಲವೇ ಕರುಣೆ..!  ಬೆಂಗಳೂರು:“ನಮ್ ಜನ್ಮದಲ್ಲಿ ಇಷ್ಟೊಂದು ಬಿಸಿಲು ನೋಡಿರ್ಲಿಲ್ಲ..ಇಷ್ಟೊಂದು ಬಿಸಿಲ ಧಗೆಯಲ್ಲಿ ಕೆಲಸ ಮಾಡಿರಲಿಲ್ಲ..ಡ್ರೈವಿಂಗ್ ಮಾಡೋದೆಂದ್ರೆ  ನರಕ ಎನಿಸುವಂತಾಗಿದೆ.ಬೇಡಪ್ಪಾ..ಬೇಡ.. ಈ ಕೆಲಸ..ನಮ್ಮ ಶತೃವಿಗೂ ಈ ಪಡಿಪಾಟಲು ಬೇಡ ಎನಿಸುತ್ತದೆ”..ಯಾವುದೇ ಡ್ರೈವರ್…

EXCLUSIVE…ಯಡಿಯೂರಪ್ಪ “ವಿರೋಧಿಗಳ ಪ್ರತೀಕಾರ”ಕ್ಕೆ ಅಸ್ತ್ರವಾಗ್ತಿದರಾ ಕೆ.ಎಸ್.ಈಶ್ವರಪ್ಪ..?! ಆಳಕ್ಕೆ ತಳ್ಳಿ ಆಳ ನೋಡುವಂಥ ಆ “ಅತೃಪ್ತ”ರು ಯಾರು..?

ಲೋಕಾ ಫೈಟ್‌, ಬಿಜೆಪಿಯಲ್ಲಿ ಅಷ್ಟೇ ಅಲ್ಲ, ರಾಜಕೀಯದಲ್ಲೂ ಈಶ್ವರಪ್ಪ ಭವಿಷ್ಯ ನಿರ್ದರಿಸಲಿದೆಯಾ..?!  ಶಿವಮೊಗ್ಗ: ಇಡೀ ಶಿವಮೊಗ್ಗವೇ ಏಕೆ, ರಾಜ್ಯ ಬಿಜೆಪಿ ವಲಯದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪ್ರಶ್ನೆಯೇ ಇದು..ಬಿಜೆಪಿ ಸ್ಪರ್ದಿ ವಿರುದ್ಧ ಜಿದ್ದಿನ ಸ್ಪರ್ದೆ ಬೇಡ ಎಂದ್ರೂ..ದೆಹಲಿ ಮಟ್ಟದ ಹೈಕಮಾಂಡ್‌  ನಿಂದ…

EXCLUSIVE…”ಜಂಗಲ್ ರಾಜ್” ಆಯ್ತಾ ಬೆಂಗಳೂರು.?! ಅನ್ಯಾಯ ಪ್ರಶ್ನಿಸಿದ “ವೈದ್ಯ”ನ ಮೇಲೆ ಮಾರಣಾಂತಿಕ ಹಲ್ಲೆ..

”ಡಾಕ್ಟರ್‌ ಆನ್‌ ವ್ಹೀಲ್‌” ಖ್ಯಾತಿಯ ಡಾ.ಸುನೀಲ್‌ ಹೆಬ್ಬಿ ಮೇಲೆ ಯಲಹಂಕದ ಕೇಂದ್ರೀಯ ವಿಹಾರ್‌  ಅಪಾರ್ಟ್ಮೆಂಟ್‌ ಅಸೋಸಿಯೇಷನ್‌ ಪದಾಧಿಕಾರಿಗಳಿಂದ ಹಲ್ಲೆ ಬೆಂಗಳೂರು:ನಿಮ್ಮ ನಡುವೆ ಏನೇ ಅನ್ಯಾಯವಾದ್ರೂ ಸಹಿಸಿಕೊಳ್ಳಬೇಕು,.,ಅದನ್ನು ಪ್ರಶ್ನಿಸಲೇಬೇಡಿ..?  ನೀವೂ ಎಷ್ಟೇ ಬುದ್ಧಿವಂತರಾಗಿರ್ರಿ..ಎಷ್ಟೇ ಕಾನೂನು ತಿಳ್ಕೊಂಡಿರ್ರಿ… ಅನ್ಯಾಯವನ್ನು ತುಟಿ ಕಚ್ಚಿ ಸಹಿಸಿಕೊಳ್ಳಬೇಕೇ ಹೊರತು…

EXCLUSIVE…KANNADA STAR DIRECTOR DWARAKEESH DEATH…ಸಾವಿನವರೆಗೂ ದ್ವಾರಕೀಶ್ ಅವರನ್ನು ಕಾಡಿದ್ದ  ಆ “ಕಹಿ” ಘಟನೆಗಳು ಯಾವುವು ಗೊತ್ತಾ..?!

ಕನ್ನಡದ ಕುಳ್ಳ ದ್ವಾರಕೀಶ್ ಇನ್ನಿಲ್ಲ,ಕನ್ನಡ ಚಿತ್ರರಂಗಕ್ಕೆ ಇದು ಬಹುದೊಡ್ಡ ನಷ್ಟ ಎನ್ನುವುದು ಕ್ಲೀಷೆಯಾಗಬಹುದೇನೋ..?ಆದರೆ ಕೆಲವರು ಸಾವುಗಳು ಮಾತ್ರ ಅನೇಕ ಕಾರಣಗಳಿಂದ ಬಹುದೊಡ್ಡ ಶೂನ್ಯ-ನಷ್ಟ ಎನಿಸುತ್ತದೆ.,ದ್ವಾರಕೀಶ್ ವಿಷಯದಲ್ಲಿ ಆ ಮಾತು ನೂರಕ್ಕೆ ನೂರು ಸತ್ಯ..ಏಕಂದ್ರೆ ದ್ವಾರಕೀಶ್ ಬದುಕಿದ ರೀತಿ ಹಾಗಿತ್ತು.ಹೆಚ್ಚು ಚಿತ್ರಗಳನ್ನು ನಿರ್ಮಿಸಿ,ನಿರ್ದೇಶಿಸಿದ…

ಮೇ 29  ರಿಂದ ಶಾಲೆ ಆರಂಭ- 2024 ರಲ್ಲಿ 244 ದಿನ ಶಾಲೆ-121 ದಿನ ರಜೆ ಮಜಾ..

ಬೆಂಗಳೂರು: ರಜೆಯ ಮೂಡ್‌ ನಲ್ಲಿರುವ ವಿದ್ಯಾರ್ಥಿಗಳು ಮೇ ೨೯ ರಿಂದಲೇ ಶಾಲೆಗೆ ಮರಳಬೇಕಾಗಲಿದೆ.ಏಕೆಂದರೆ ಶಿಕ್ಷಣ ಇಲಾಖೆ ಮೇ 29  ರಿಂದಲೇ ಶಾಲೆಗಳನ್ನು ಆರಂಭಿಸುವಂತೆ ಸೂಚನೆ ನೀಡಿದೆ.೨೦೨೪-೨೫ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಿರುವ ಶಿಕ್ಷಣ ಇಲಾಖೆ ಕರ್ತವ್ಯದ ದಿನಗಳು ಹಾಗೂ ರಜೆ ದಿನಗಳ…

ಯಾವ ಸಿನೆಮಾಗಿಂತಲೂ ಕಡಿಮೆ ಇಲ್ಲ NIA ಆಪರೇಷನ್..!, ಹೇಗಿತ್ತು ಗೊತ್ತಾ ರಾಮೇಶ್ವರ ಕೆಫೆ ಸ್ಪೋಟದ ಶಂಕಿತರ ಸೆರೆ ಹಿಡಿದ NIA ಆಪರೇಷನ್‌..!

ಬೆಂಗಳೂರು/ತೀರ್ಥಹಳ್ಳಿ/ ಪಶ್ಚಿಮ  ಬಂಗಾಳ: ಅಂತೂ ಇಂತೂ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ(Rameshwaram Cafe Bomb Blast) ದಲ್ಲಿ ಎನ್ ಐಎ ತಂಡಕ್ಕೆ ಮಹತ್ವದ ಯಶಸ್ಸು ದೊರೆತಿದೆ.ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದವರೆನ್ನಲಾದ ಇಬ್ಬರು ಶಂಕಿತರನ್ನು ಪೊಲೀಸರು ಕೊಲ್ಕತ್ತಾದಲ್ಲಿ ಬಂದಿಸಿದ್ದಾರೆ. ರಾಷ್ಟ್ರೀಯ ತನಿಖಾ…

ನೀರು ಕೊಡಿ ಸ್ವಾಮಿ..ನೀರು ಕೊಡಿ.. BMTC ಡಿಪೋಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ..?! ಎಂಡಿಗೆ ಪತ್ರ

ಬೆಂಗಳೂರು:ಬೇಸಿಗೆಯ ಝಳ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯನ್ನೂ ಕಾಡುತ್ತಿದೆ.ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕುಡಿಯಲು ನೀರು ಕೂಡ ಸಿಗುತ್ತಿಲ್ಲವಂತೆ.ಸುಡೋ ಬಿಸಿಲಿನಲ್ಲಿ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿಗೆ ಸಿಲುಕಿರುವ ಸಾರಿಗೆ ಸಿಬ್ಬಂದಿಗೆ ನೀರನ್ನು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಬಿಎಂಟಿಸಿ ಸಿಬ್ಬಂದಿಯೋರ್ವರು ಪತ್ರವನ್ನೇ…

ದಿಟ್ಟ  ಹೋರಾಟಗಾರ್ತಿ,ಪ್ರಜಾವಾಣಿ  ಪತ್ರಕರ್ತೆ ಅನಿತಾಗೆ ಕರ್ನಾಟಕ ಪತ್ರಕರ್ತೆಯರ ಸಂಘದ ಪ್ರಶಸ್ತಿ

ಬೆಂಗಳೂರು/ ಶಿವಮೊಗ್ಗ/ದಾವಣಗೆರೆ:ಪತ್ರಕರ್ತರಲ್ಲಿ ಹೋರಾಟ ಮನೋಭಾವವೇ ಕಡಿಮೆ ಆಗುತ್ತಿರುವ ಸನ್ನಿವೇಶದಲ್ಲಿ ಹೋರಾಟವನ್ನೇ ಉಸಿರಾಗಿಸಿಕೊಂಡ ಶಿವಮೊಗ್ಗ ಮೂಲದ ಪತ್ರಕರ್ತೆ  ಅನಿತಾ ಅವರಿಗೆ ಕರ್ನಾಟಕ ಪತ್ರಕರ್ತೆಯರ ಸಂಘದ ಮೊದಲ ವಾರ್ಷಿಕ ಪ್ರಶಸ್ತಿ ಲಭಿಸಿದೆ. ಪ್ರಜಾವಾಣಿ ಪತ್ರಿಕೆಯ ದಾವಣಗೆರೆ ಆವೃತ್ತಿಯಲ್ಲಿ ಉಪಸಂಪಾದಕಿಯಾಗಿ ಕೆಲಸ ಮಾಡುತ್ತಿರುವ ಅನಿತಾ ಅವರ…

“ನ್ಯೂಸ್ ಕವರೇಜ್” ಗೆ “ವಾಹನ”ಕೊಡುವುದಿಲ್ಲವಂತೆ…?! ಪ್ರತಿಷ್ಟಿತ “ಚಾನೆಲ್” ನಿಂದ “ವರದಿಗಾರ”ರಿಗೆ ಫರ್ಮಾನ್..!?

ಬೆಂಗಳೂರು: ಇದು ಕನ್ನಡ ಸುದ್ದಿವಾಹಿನಿಗಳ ಪೈಕಿ ಪ್ರತಿಷ್ಟಿತ ಸುದ್ದಿ ವಾಹಿನಿ ಎನಿಸಿಕೊಂಡಿರುವ ಚಾನೆಲ್ ವೊಂದರ ದುಸ್ತಿತಿಗೆ ಹಿಡಿದ ಕೈಗನ್ನಡಿನಾ ಗೊತ್ತಿಲ್ಲ..ಏಕೆಂದರೆ ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದರೂ ಅದು ವರದಿಗಾರರಿಗೆ ಹೊರಡಿಸಿರುವ ಫರ್ಮಾನ್ ಇದೀಗ ವೃತ್ತಿಪರತೆ ಹಾಗೂ ಉದ್ಯೋಗಕ್ಕೆ ಕುತ್ತು ತರುವಂತಿದೆ. ಅತೀ ದೊಡ್ಡ ನೆಟ್…