TVK ವಿಜಯ್‌ರ ಗೆಲುವಿನ ಸೂತ್ರ: ತಮಿಳುನಾಡಿನಲ್ಲಿ ಜನಮೆಚ್ಚುಗೆ ಪಡೆದ ಮೆಗಾ ಭರವಸೆಗಳು!
2026ರ ತಮಿಳುನಾಡು ಅಸೆಂಬ್ಲಿ ಚುನಾವಣೆಗಳ ಕುರಿತು ಈಗಲೇ ಒಂದು ದೊಡ್ಡ ಚರ್ಚೆ ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ‘ಇಳಯ ದಳಪತಿ’ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷ. ಇವರು ಘೋಷಿಸಿದ ಕೆಲವು ಮೆಗಾ ಪ್ರಾಮಿಸಸ್‌ಗಳು ರಾಜಕೀಯ ವಲಯದಲ್ಲಿ ಮಾತ್ರವಲ್ಲದೆ, ಸಾಮಾನ್ಯ ಜನರಲ್ಲೂ ಕುತೂಹಲ ಮೂಡಿಸಿವೆ. ಟಿವಿ ರಾಜಕೀಯ ಭರವಸೆಗಳಿಗಿಂತ ಹೆಚ್ಚಾಗಿ, ಸಮಾಜದ ವಿವಿಧ ಸ್ತರಗಳಿಗೆ ಪ್ರಯೋಜನವಾಗುವ ಯೋಜನೆಗಳನ್ನು ರೂಪಿಸಿದ್ದಾರೆ. ಹಾಗಾದರೆ, ವಿಜಯ್ ಅವರ ಈ ಪ್ರಾಮಿಸಸ್‌ಗಳು ಯಾವುವು, ಮತ್ತು ಅವುಗಳು ಹೇಗೆ ಜನಮನ ಗೆಲ್ಲುತ್ತಿವೆ … Read more